`ಭಾಗೀರಥಿ` ಈ ವಾರ ತೆರೆಗೆ
Posted date: 04 Mon, Jun 2012 ? 08:23:06 AM

ಹರ್ಷ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬೆಂ.ಕೋ.ಶ್ರೀ ಅವರು ನಿರ್ಮಿಸಿರುವ ಭಾಗೀರಥಿ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಬರಗೂರು ರಾಮಚಂದ್ರಪ್ಪ ಅವರು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿ.ಮನೋಹರ್ ಸಂಗೀತ ನೀಡಿದ್ದಾರೆ. ಚಿತ್ರದ ಹಾಡುಗಳನ್ನು ನಿರ್ದೇಶಕರೇ ಬರೆದಿದ್ದಾರೆ.
ಹರೀಶ್ ಎನ್ ಸಂಡೆಕೊಪ್ಪರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸುರೇಶ್‌ಅರಸ್ ಸಂಕಲನಕಾರರಾಗಿದ್ದಾರೆ. ಕಿಶೋರ್, ಭಾವನಾ, ಶ್ರೀನಾಥ್, ಹೇಮಚೌಧರಿ, ತಾರಾ, ಶಿವಧ್ವಜ್, ರವಿಶಂಕರ್, ಪದ್ಮಾವಾಸಂತಿ, ವತ್ಸಲಾಮೋಹನ್, ರಾಧಾರಾಮಚಂದ್ರ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed